ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮೇ.10) ದರ್ಬೆಯಲ್ಲಿ ಪ್ರತಿಷ್ಠಿತ ವಸ್ತ್ರ ಮಳಿಗೆ ‘ಎಂ. ಸಂಜೀವ ಶೆಟ್ಟಿ’ಯ ನೂತನ ಮಳಿಗೆ ಶುಭಾರಂಭ

Published

on

ಪುತ್ತೂರು : ಪ್ರತಿಷ್ಠಿತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ ನ ನೂತನ ಮಳಿಗೆ ಮೇ.10 ರಂದು ದರ್ಬೆ ಸರ್ಕಲ್ ಸಮೀಪ ಶುಭಾರಂಭಗೊಳ್ಳಲಿದೆ.

ಸುಮಾರು 80 ವರ್ಷಗಳಿಂದ ವಸ್ತ್ರ ವ್ಯಾಪಾರದಲ್ಲಿ ವಿಭಿನ್ನ ಛಾಪು ಮೂಡಿಸಿರುವ ಎಂ. ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ ಪುತ್ತೂರು ಮಾತ್ರವಲ್ಲದೆ ಹತ್ತೂರಿನಲ್ಲೂ ಪ್ರಸಿದ್ಧಿಯನ್ನು ಪಡೆದಿದೆ.







ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ನೀಡುವ ಸಂಸ್ಥೆಯ ನೂತನ ಮಳಿಗೆ ಅಕ್ಷಯ ತೃತೀಯದಂದು (ಮೇ.10) ಶುಭಾಶಯಗಳು ಶುಭಾರಂಭಗೊಳ್ಳಲಿದೆ

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version