Published
2 years agoon
By
Akkare News
33 ಕೆವಿ ವಿದ್ಯುತ್ ಲೈನ್ ಗೆ ಇಂದು ಬೆಳಿಗ್ಗೆ ಕದಿಕಡ್ಕದಲ್ಲಿ ಬೃಹತ್ ಮರ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮಧ್ಯಾಹ್ನ ವೇಳೆಗೆ ಲೈನ್ ದುರಸ್ತಿಗೊಂಡಿತಾದರೂ ಮತ್ತೆ ಕೌಡಿಚಾರ್ ನಲ್ಲಿ ಮರ ಬಿದ್ದು ಪರಿಣಾಮವಾಗಿ ವಿದ್ಯುತ್ ಲೈನ್ ಗೆ ಹಾನಿಯಾಗಿದ್ದು ಸಂಜೆ ವೇಳೆಗೆ ಸರಿಯಾಗಬಹುದೆಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಸತೀಶ್, ಮಣಿಕಂಠ, ಸುನಿಲ್, ಚಿಂತನ್ ಸಹಕರಿಸಿದರು