Connect with us

ಇತರ

ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನಕ್ಕೆ ಬಿಂದು ಫ್ಯಾಕ್ಟರಿಯಿಂದ ಪ್ರಿಂಟರ್ ಕೊಡುಗೆ

Published

on

ಪುತ್ತೂರು: ಬಿಂದು ಫ್ಯಾಕ್ಟರಿ ಮಾಲಕರಾದ ಸತ್ಯಶಂಕರ್ ಭಟ್ ಹಾಗೂರಂಜಿತಾ ಶಂಕರ್ ಅವರ ಪುತ್ರರಾದ ಮನಸ್ವಿತ್ ಶಂಕರ್ ಅವರು ಕೆಮ್ಮಿoಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ವೆಂಕಟೇಶ್ ಭಟ್, ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯ ಮಹೇಶ್ ಕಾವೇರಿಕಟ್ಟೆ ಹಾಗೂ ಗುಮಾಸ್ತ ಭರತ್ ಉಪಸ್ಥಿತರಿದ್ದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version