Connect with us

ಇತ್ತೀಚಿನ ಸುದ್ದಿಗಳು

ಬ್ರೇಕಿಂಗ್ ನ್ಯೂಸ್ ಪುತ್ತೂರು : ನಗರಸಭಾ ಸದಸ್ಯನ ಬೈಕ್ ಮೊಬೈಲ್ ಪಾಣೆ ಮಂಗಳೂರಿನಲ್ಲಿ ಪತ್ತೆ ಪೊಲೀಸರಿಂದ ಶೋಧ

Published

on

ಪುತ್ತೂರು: ನಗರಸಭಾ ಸದಸ್ಯರೋರ್ವರು ಪಾಣೆಮಂಗಳೂರು ಹಳೆ ಸೇತುವೆ ಬಳಿ ಬೈಕ್ ಮೊಬೈಲ್ ಬಿಟ್ಟು ಹೋಗಿರುವ ಘಟನೆ ನಡೆದಿದೆ.

ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟಿ ಅವರ ಬೈಕ್ ,ಶರ್ಟ್, ಕನ್ನಡಕ, ಮೊಬೈಲ್ ಪಾಣೆಮಂಗಳೂರು ಹಳೆ ಸೇತುವೆ ಬಳಿ ಪತ್ತೆಯಾಗಿದೆ.

ಸದ್ಯ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version