Connect with us

ಇತ್ತೀಚಿನ ಸುದ್ದಿಗಳು

ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ, ಕೋಡಿಂಬಾಡಿ ಇದರ ಹಿರಿಯ ವಿದ್ಯಾರ್ಥಿಸಂಘ ಆಯ್ಕೆ

Published

on

ಕೋಡಿಂಬಾಡಿ ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ರವರು ಮಾರ್ಗದರ್ಶನ ದಲ್ಲಿ ದಿನಾಂಕ 20/7/2025 ರಂದು ಆದಿತ್ಯವಾರ ಅಪರಾಹ್ನ ಗಂಟೆ 4:00 ಕ್ಕೆ ಸರಿಯಾಗಿ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ, ಕೋಡಿಂಬಾಡಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಮಹಾ ಸಭೆ ನಡೆಸಲಾಯಿತು . ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು:
ಶ್ರೀ ಅಶೋಕ್ ಕುಮಾರ್ ರೈ.ರೈ ಎಸ್ಟೇಟ್

ಅಧ್ಯಕ್ಷರು :
ಶ್ರೀ. ಮುರಳೀದರ್ ರೈ ಮಠಂತಬೆಟ್ಟು

ಉಪಾಧ್ಯಕ್ಷರು:
ಶ್ರೀ ಜಯಪ್ರಕಾಶ್ ಬದಿನಾರು
ಶ್ರೀ ಡೆನ್ನಿಸ್ ಮಸ್ಕರೇನ್ಹಸ್

ಪ್ರಧಾನ ಕಾರ್ಯದರ್ಶಿ:*
ಶ್ರೀಮತಿ ಲಕ್ಷ್ಮೀ ಆರ್ ರೈ

ಸಹ ಕಾರ್ಯದರ್ಶಿ:
ಶ್ರೀ ಶಿವಪ್ರಸಾದ್ ರೈ ಮಠಂತಬೆಟ್ಟು
ಶ್ರೀ ಸುದೇಶ್ ರೈ ಶಾಂತಿನಗರ

ಜೊತೆ ಕಾರ್ಯದರ್ಶಿ:
ಶ್ರೀ ಸುರೇಶ್ ಶೆಟ್ಟಿ ಬರಮೇಲು
ಶ್ರೀ ದಯಾನಂದ ಪಲ್ಲತ್ತಾರು

ಕೋಶಾಧಿಕಾರಿ:
ಶ್ರೀ ಸಂತೋಷ್ ಕುಮಾರ್ ರೈ ಮಠಂತಬೆಟ್ಟು

ಸಂಘಟನಾ ಕಾರ್ಯದರ್ಶಿ :
ಶ್ರೀ ಸಂತೋಷ್ ಕೃಷ್ಣಗಿರಿ.
ಶ್ರೀ ವಿಕ್ರಂ ಶೆಟ್ಟಿ ಅಂತರ
ಶ್ರೀ ಸತೀಶ್ ನಾಯಕ್ ಮೋನಡ್ಕ
ಶ್ರೀ.ರತ್ನಾಕರ ಪ್ರಭು ಕಂಜೂರು

ಗೌರವ ಸಲಹೆಗಾರರು:
ಶ್ರೀ ಹುಸೈನ್ ಕೆ.ಬಿ.ಕೆ
ಶ್ರೀ.ಸುಬ್ರಹ್ಮಣ್ಯ ರೈ .ರೈ ಎಸ್ಟೇಟ್
ಶ್ರೀ.ಪಿ.ಕೆ.ಎಸ್. ಗೌಡ. ಪಿಲಿಕುಂಡ
ಶ್ರೀ ‌ಅಶೋಕ್ ಆರಿಗ. ಬಾರಿಕೆ
ಶ್ರೀ ಜಯಾನಂದ ಕೋಡಿ
ಶ್ರೀ.ಡಾ. ಜಯಪ್ರಕಾಶ್ ಕೋಡಿ ಮೋನಡ್ಕ


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version