Connect with us

ಇಂದಿನ ಕಾರ್ಯಕ್ರಮ

ಕೋಡಿಂಬಾಡಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ವತಿಯಿಂದ *ಜೀವನ ಶೈಲಿ ಮತ್ತು ಶಿಕ್ಷಣ, ಶಿಕ್ಷಕರೊಂದಿಗೆ ಉತ್ತಮ ನಡವಳಿಕೆ ” ಕಾರ್ಯಕ್ರಮ

Published

on

ಪುತ್ತೂರು ಆ 16: ಕೋಡಿಂಬಾಡಿ ಹಳೆ ವಿದ್ಯಾರ್ಥಿ ಸಂಘದ ಮುಂದಾಳತ್ವದಲ್ಲಿ S.D.M.C ಸಹಕಾರದಿಂದ ಹೊಸ ಮಾದರಿಯ ವಿಶಿಷ್ಟ ಕಾರ್ಯಕ್ರಮ ಸರ್ಕಾರದಿಂದ ನಿರ್ದೇಶನಗೊಂಡ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಮಹಮ್ಮದ್ ಬಡಗನ್ನೂರು ರವರಿಂದ ಶಾಲಾ ಮಕ್ಕಳಿಗೆ ಜೀವನ ಶೈಲಿ ಮತ್ತು ಶಿಕ್ಷಣ, ಶಿಕ್ಷಕರೊಂದಿಗೆ ಉತ್ತಮ ನಡವಳಿಕೆ, ವಾತಾವರಣದಲ್ಲಿ ಉತ್ತಮ ಆರೋಗ್ಯ ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.

ಈ ಬಗ್ಗೆ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮುರಳಿಧರ್ ರೈ ಮಠಂತಬೆಟ್ಟು. ಉಪಾಧ್ಯಕ್ಷರಾದ ಶ್ರೀ ಜಯ ಪ್ರಕಾಶ್ ಬದಿನಾರ್. ಸಂಘಟನಾ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಕೃಷ್ಣಗಿರಿ. ಮುಖ್ಯ ಗುರುಗಳು ಬಾಲಕೃಷ್ಣ ಹಾಗು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version