Published
7 months agoon
By
Akkare News
ಮಂಗಳೂರು :ಆ 24 ರಂದು ಉಡುಪಿ ಸಮಾಜ ಸೇವಕ ಈಶ್ವರ್ ಮಲ್ಪೆ ಮತ್ತು ಮಂಗಳೂರು ರೋಟರಿ ಆಫ್ ಸೆಂಟ್ರಲ್ ಉಚಿತ ಶ್ರವಣ ಶಿಬಿರ ಮತ್ತು ಶ್ರವಣ ಸಾಧನಕ್ಕಾಗಿ ಸ್ಪೌನ್ಸರಿಂಗ್ ಕಾರ್ಯಕ್ರಮವನ್ನು
ಆಯೋಜಿಸುತ್ತಿದೆ. ಈ ಕಾರ್ಯಕ್ರಮ ದಲ್ಲಿ ಪಲಾನುಭವಿ ಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ವಿನಂತಿ ಮಾಡಿರುತ್ತಾರೆ.
‘