Connect with us

ಇತರ

ಅ 18 ರಂದು “ಅಶೋಕ ಜನ ಮನ 2025″ರ ಕಾರ್ಯಕ್ರದ ಸ್ವಯಂ ಸೇವಕ ಸಮಿತಿಯ ಪೂರ್ವಭಾವಿ ಸಭೆ

Published

on

ಪುತ್ತೂರಿನ ಜನಪ್ರಿಯ ಶಾಸಕರಾದ ಸನ್ಮನ್ಯ ಶ್ರೀ ಅಶೋಕ್ ಕುಮಾರ್ ರೈ ಸಾರಥ್ಯದಲ್ಲಿ ನಡೆಯುವ ದಿನಾಂಕ 20-10-2025 ಸೋಮವಾರಂದು ನಡೆಯುವ ಜನಮನ ಕಾರ್ಯಕ್ರಮಕ್ಕೆ ಸ್ವಯಂ ಸೇವಕರ ಸಭೆ ಕರೆಯಲಾಗಿದೆ .ಇದೇ ಬರುವ ತಾರೀಕು 18-10-2025 ರಂದು ಸಂಜೆ 4 ಗಂಟೆಗೆ ಪೂರ್ವಭಾವಿ ಸಭೆಯನ್ನು ಸಂಚಾಲಕರಾದ ರಿತೇಶ್ ಶೆಟ್ಟಿಯವರು ಕರೆದಿರುತ್ತಾರೆ ಅವತ್ತಿನ ಸಭೆಯಲ್ಲಿ ಬ್ಯಾಜ್ ಕೂಡ ನೀಡಲಾಗುವುದು. ಇಂದು ಈ ಮೂಲಕ ವಿನಂತಿ ಮಾಡಿಕೊಂಡಿರುತ್ತಾರೆ
ಸ್ಥಳ: ಅಶೋಕ್ ಕುಮಾರ್ ರೈರವರ ಖಚೇರಿ



 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version