Published
5 months agoon
By
Akkare News
ಅಶೋಕ ಜನ -ಮನ 2025 ಕಾರ್ಯಕ್ರಮ ಕ್ಕೆ, ಭರ್ಜರಿ ತಯಾರಿಗಳು ನಡೆಯುತ್ತಿದ್ದು,ಒಂದು ಕಡೆ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಜರ್ಮನ್ ಟೆಂಟ್, ಬೃಹತ್ ಆಕಾರದ ಪೆಂಡಲ್ಗಳನ್ನು ಹಾಕಲಾಗಿದೆ ಮತ್ತು ಅಶೋಕ್ ಕುಮಾರ್ ರೈ ಟ್ರಸ್ಟ್ ಆಫೀಸಿನಲ್ಲಿ ಗಿಫ್ಟ್ ಪ್ಯಾಕ್ ಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ.
‘ ನೂರಕ್ಕೆ ಹೆಚ್ಚು ಸ್ವಯಂ ಸೇವಕರು ಗಿಫ್ಟ್ ಪ್ಯಾಕ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಅಶೋಕ ಜನಮನ ಕಾರ್ಯಕ್ರಮವು ಭರ್ಜರಿ ತಯಾರಿಲ್ಲಿದೆ.ಸುಮಾ ಅಶೋಕ್ ರೈ ಯಾವರು ಉಸ್ತುವಾರಿ ಯಲ್ಲಿದ್ದಾರೆ. ಟ್ರಸ್ಟ್ ನ ಕಾರ್ಯಧ್ಯಕ್ಷರಾದ ಸುದೇಶ್ ಶೆಟ್ಟಿ ಯವರು ಉಪಸ್ಥಿತರಿದ್ದರು.