Published
5 months agoon
By
Akkare News
ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಸಾರಥ್ಯದಲ್ಲಿ ನಡೆದ ಅಶೋಕ ಜನಮನ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣೆ ಸಹಭೋಜನ ಮತ್ತು ದೋಸೆ ಮೇಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕ್ಷೇತ್ರದಾದ್ಯಂತ ಜನ ಆಗಮನದಿಂದ ಜನದಟ್ಟಣೆಯಿಂದ ಜನರು ಅಸ್ವಸ್ಥರಾಗಿದ್ದರು.ಕೂಡಲೇ ಕಾರ್ಯಪ್ರವೃತ್ತನಾದ ಅಶೋಕ್ ರೈ ಬ್ರಿಗೇಡ್ ಮುಖ್ಯಸ್ಥರಾದ ಶಶಿ ಕೆಮ್ಮಾಯಿ ಮತ್ತು ತಂಡದವರು ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡುವುದರ ಮುಖಾಂತರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.