Connect with us

ಇತರ

ಕೋಟ್ಯಾಂತರ ತೆರಿಗೆ ವಂಚನೆ ಪ್ರಕರಣ ಬಂಟ್ವಾಳ ಸಾರಿಗೆ ಕಚೇರಿಯಲ್ಲಿ ವಾಹನ ನೋಂದಾವಣೆ ಬೆಂಗಳೂರು ಸಾರಿಗೆ ಅಧಿಕಾರಿಗಳಿಂದ ಕಾರು ಸೀಜ್

Published

on

ಬೆಂಗಳೂರು, ಜನವರಿ 04:  ಟ್ಯಾಕ್ಸ್ ವಂಚನೆ ಆರೋಪದ ಹಿನ್ನೆಲೆ ನಗರದಲ್ಲಿ ಐದೂವರೆ ಕೋಟಿ ರೂ. ಮೌಲ್ಯದ ಬೆಂಟ್ಲಿ ಕಾರನ್ನು ಕೋರಮಂಗಲದಲ್ಲಿ ಆರ್‌ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಕಾರು ನೋಂದಣಿ ವೇಳೆ 5 ಕೋಟಿ 50 ಲಕ್ಷ ರೂ. ಮೌಲ್ಯದ ಕಾರನ್ನು ಕೇವಲ 2 ಕೋಟಿ 43 ಲಕ್ಷ 50 ಸಾವಿರ ರೂ. ಎಂದು ದಾಖಲಿಸಿದ್ದು, ಸುಮಾರು 70 ಲಕ್ಷ ರೂ. ತೆರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಕಾರು ಸೀಜ್ ಮಾಡುವ ವೇಳೆ ಮಾಲೀಕ ಗಲಾಟೆ ನಡೆಸಿದ್ದು, ವಿಜಯ್ ಮಲ್ಯ ಹಾಗೇ ನಾವು ಫ್ರಾಡ್ ಅಲ್ಲ. RTO ನವರೆ ಫ್ರಾಡ್ ಎಂದು ಎಂದು ವಾದಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version