Connect with us

ಇತರ

ದ್ವಿತೀಯ ಪಿಯುಸಿ ಫಲಿತಾಂಶ: ಪುತ್ತೂರು ಫಿಲೋಮಿನಾ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಫ್ರೀನ ಡಿ.ಕೆ ರವರಿಗೆ 553 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

Published

on

ಪುತ್ತೂರು: ಈ ವರ್ಷದ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಸಂತ ಫಿಲೋಮಿನ ಜೂನಿಯರ್ ಕಾಲೇಜ್ ವಾಣಿಜ್ಯ ವಿದ್ಯಾರ್ಥಿನಿ ಅಫ್ರೀನ ಡಿ.ಕೆ. ರವರು 553 ಶೇಕಡಾ 92 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

 

ಇವರು ದಾರಂದಕುಕ್ಕು ಅಬ್ಬಾಸ್ ಡಿ.ಕೆ ಹಾಗು ನೂರುಜಾಹನ್ ದಂಪತಿಗಳ ಸುಪುತ್ರಿ .ಮತ್ತು ಸಾಲ್ಮರ ಮೌಂಟೇನ್ ವ್ಯೂ ಅಂಗ್ಲ ಮಾದ್ಯಮ ಶಾಲೆಯ ಹಳೆ ವಿದ್ಯಾರ್ಥಿ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version