Published
4 hours agoon
By
Akkare News
ಅಂತಾರಾಷ್ಟ್ರೀಯ ಜೆಸಿಐನ ಸ್ಥಳೀಯ ಸಂಸ್ಥೆಯಾಗಿರುವ ಜೆಸಿಐ ಪುತ್ತೂರು ನಿಯೋ ಪ್ರೈಮ್’ನ ಚಾರ್ಟರ್ ಅಧ್ಯಕ್ಷರಾಗಿ ಅಶ್ವಿನಿ ಕೆ. ಆಯ್ಕೆಯಾಗಿದ್ದಾರೆ. ಮುಂದಿನ ಒಂದು ವರ್ಷ ಅವರ ನೇತೃತ್ವದಲ್ಲಿ ಸಂಸ್ಥೆ ಮುನ್ನಡೆಯಲಿದೆ ಎಂದರು.
ನಿಯೋಜಿತ ಅಧ್ಯಕ್ಷೆ ಅಶ್ವಿನಿ ಕೆ. ಮಾತನಾಡಿ, ಜೆಸಿಐ ಪುತ್ತೂರು ನಿಯೋ ಪ್ರೈಮ್ ಇದರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಝೂನ್ 15ರ ಝೂನ್ ಪ್ರೆಸಿಡೆಂಟ್ ಸಂತೋಷ್ ಶೆಟ್ಟಿ ಆಗಮಿಸಲಿದ್ದಾರೆ. ಝನ್ ವೈಸ್ ಪ್ರೆಸಿಡೆಂಟ್ ಹರಿಣಾಕ್ಷಿ ಕರ್ಕೇರ, ಟೀಮ್ ಕೋಚ್, ಜೆಸಿಐ ರಾಷ್ಟ್ರೀಯ ತರಬೇತುದಾರ ವೇಣುಗೋಪಾಲ್ ಎಸ್.ಜೆ. ಉಪಸ್ಥಿತರಿರುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರಜ್ವಲ್ ಉಪಸ್ಥಿತರಿದ್ದರು.



