Published
4 hours agoon
By
Akkare News
ಧ್ವಜಾರೋಹಣವನ್ನು ರಿಕ್ಷಾ ಚಾಲಕ ಜಯಂತ ಕುಲಾಲ್ ನೆರವೇರಿಸಿದರು, ಈ ಸಂದರ್ಭದಲ್ಲಿ ಪ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸತೀಶ್ ಮಡಿವಾಳ, ಅಂಗನವಾಡಿ ಕಾರ್ಯಕರ್ತೆ ಶಾಲಿನಿ, ಬಸಿರ್ ಹಾಜಿ ಉದ್ಯಮಿ ಅನಿಲ ಕೋಡಿ, ರಿಕ್ಷಾ ಚಾಲಕ-ಮಾಲಕರ ಅಧ್ಯಕ್ಷ ಜಯಂತ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು,ದಾರಂದ ಕುಕ್ಕು ಅಂಗನವಾಡಿಯ ಗರ ಸ್ತ್ರೀ ಶಕ್ತಿ ಸದಸ್ಯರು ಪುಟಾಣಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಜಯಪ್ರಕಾಶ್ ಸ್ವಾಗತಿಸಿ ಅಂಗನವಾಡಿ ಕಾರ್ಯಕರ್ತೆ ಶಾಲಿನಿ ಧನ್ಯವಾದಗಳು ಮಾಡಿದರು.



