Connect with us

ಇತ್ತೀಚಿನ ಸುದ್ದಿಗಳು

ನಾಳೆ(ಸೆ.29) ಇಲ್ಲೆಲ್ಲಾ ಕರೆಂಟಿಲ್ಲಾ,

Published

on

ಪುತ್ತೂರು: ನಿರ್ವಹಣಾ ಕಾಮಗಾರಿಯ ಸೆ29ರಂದು ಬೆಳಗ್ಗೆ 10.00 ರಿಂದ ಸಂಜೆ 5.30 ಗಂಟೆಯವರೆಗೆ ಪುತ್ತೂರು ಗ್ರಾಮಾಂತರ ಉಪವಿಭಾಗದ 33 ಕೆವಿ ಸವಣೂರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ( ಏಣಿತ್ತಡ್ಕ, ಶಾಂತಿಮುಗೇರು, ಭಕ್ತಕೋಡಿ, ಚಾರ್ವಾಕ, ಪುಂಚಪ್ಪಾಡಿ, ಕಾಣಿಯೂರು, ವೀರಮಂಗಲ ಮತ್ತು ದೋಲ್ಪಾಡಿ ) ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ..

 

Continue Reading
Click to comment

Leave a Reply

Your email address will not be published. Required fields are marked *

Advertisement