Connect with us

ಇತರ

ರಾಜ ಕೇಸರಿ ಸೇವಾ ಟ್ರಸ್ಟ್ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ‌ 2026 ರ ಕರ್ನಾಟಕ ಮೀಡಿಯಾ ಕ್ಲಬ್ ರಾಜ್ಯದ ಶ್ರೇಷ್ಠ ಸಾಧಕ ಪ್ರಶಸ್ತಿ ಕರುನಾಡ ರತ್ನ ಪ್ರಶಸ್ತಿ ಗೆ ಆಯ್ಕೆ

Published

on

ಸದಾ ಎಲೆ ಮರೆಯಲ್ಲಿ ಕೆಲಸ ಮಾಡುವ ಸಾಧಕ ಯಾವುದೇ ಪ್ರಚಾರ ಬಯಸದೆ ಸದಾ ಜನಪರ ಯೋಜನೆಗಳನ್ನು ಮಾಡುತ್ತ ಕೆಲವೊಂದು ಸಂದರ್ಭಗಳಲ್ಲಿ ದಾನಿಗಳ ಮುಖಾಂತರ ಒಬ್ಬನೇ ನಿಂತು ಕಾರ್ಯಕ್ರಮ ನಿರೂಪಿಸುವಂತಹ ಸಾಧಕ ತನ್ನ ಜೊತೆ ಕೂಲಿ ಕಾರ್ಮಿಕರನ್ನು ಸೇರಿಸಿಕೊಂಡು ರಾಜ ಕೇಸರಿ ಸಂಸ್ಥೆಯ ಹೆಸರಿನ ಮೂಲಕ 34 ಮನೆಗಳ ಒದಗಿಸಿ ನೀಡಿ ಆಸರೆಯ ಮನೆಗಳ ಮೂಲಕ ಬಡ ಕುಟುಂಬಗಳಿಗೆ ಬೆಳಕಾಗದಂತಹ ಸಾಧಕ ಸ್ವತ 37 ಬಾರಿ ರಕ್ತ ದಾನ ಮಾಡಿದ ಸಾಧಕ ರಾಜ ಕೇಸರಿ ಹೆಸರಿನೊಂದಿಗೆ ಬೆಳಗುತ್ತಿರುವ ಸಾಧಕ ಉಚಿತ ಸಾಮೂಹಿಕ ವಿವಾಹ. ಸರಕಾರಿ ಆಸ್ಪತ್ರೆಗಳ ಆವಣ ಸ್ವಚ್ಛತೆ. ಬಡ ರೋಗಿಗಳಿಗೆ ಆಶ್ರಯ. ಅಂಗವಿಕಲರಿಗೆ ವೀಲ್ ಚರ್ ಹಸ್ತಾಂತರ.. ಆಸಕ್ತ ಕುಟುಂಬಗಳ ಆಧಾರಕ್ಕಾಗಿ ಟೈಲರ್ ಮಿಷನ್ ಹಸ್ತಾಂತರ . ವಿದ್ಯಾರ್ಥಿಗಳ ಭವಿಷ್ಯದ ರೂವಾರಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಂಸ್ಥೆಯ ಮೂಲಕ. ಗ್ರಾಮ ಗ್ರಾಮಗಳಲ್ಲಿ ಆರೋಗ್ಯ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವಂತಹ ಸಾಧಕ ತನ್ನ ದುಡಿಮೆಯಲ್ಲಿ ಶೇಕಡ 10% ರಷ್ಟು ಸಮಾಜ ಸೇವೆಗೆ ಮೀಸಲಿಡುವಂತಹ ಸಾಧಕ ವ್ಯಾಪಾರಕ್ಕೊಂದು ಸಣ್ಣ ಅಂಗಡಿಯನ್ನು ನಿರೂಪಿಸಿಕೊಂಡು ವೃತ್ತಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದಾರೆ ರಾಜ್ಯ ಮಟ್ಟದ ಜಿಲ್ಲಾಮಟ್ಟದ ಪ್ರಶಸ್ತಿಗಳು ಒದಗಿ ಬಂದರೂ ಕೂಡ ಯಾವುದನ್ನು ಪ್ರಚಾರವಾಗಿ ಬಯಸದೆ ಸೇವೆಯನ್ನೇ ಮುಂದುವರಿಸಿಕೊಂಡು ಬಂದಂತಹ ಸಾಧಕ ಇದೀಗ ಕರ್ನಾಟಕ ವಿಡಿಯೋ ಕ್ಲಬ್ ರಾಜ್ಯದ ಶ್ರೇಷ್ಠ ಸಾಧಕ ಪ್ರಶಸ್ತಿ ಕರ್ನಾಟಕ ರತ್ನ 2026 ಇದರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಇದೇ ಬರುವ ನವಂಬರ್ 29 ತಾರೀಖಿನ ಸರ್ ಪುಟ್ಟಣ್ಣ ಚೆಟ್ಟಿ ಪುರಭವನ ಟೌನ್ ಹಾಲ್ ಬೆಂಗಳೂರು ಇಲ್ಲಿ ನಡೆಯುವ ಕರ್ನಾಟಕ ಮೀಡಿಯಾ ಕ್ಲಬ್ ಅಭಿನಂದನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement