Connect with us

ಇತ್ತೀಚಿನ ಸುದ್ದಿಗಳು

ಹರೀಶ ಶಾಂತಿ ಪುತ್ತೂರು ಇವರಿಗೆ ಹೆಜಮಾಡಿ ಯುವವಾಹಿನಿ (ರಿ) ವತಿಯಿಂದ ಗೌರವ ಸನ್ಮಾನ

Published

on

ಶ್ರೀ ನಾರಾಯಣಗುರು ವೈದಿಕ ಸಮಿತಿ ರಿ. ಮಂಗಳೂರು ಇದರ ಅಧ್ಯಕ್ಷರಾದ ಹರೀಶ ಶಾಂತಿ ಪುತ್ತೂರು ಇವರಿಗೆ ಯುವವಾಹಿನಿ ರಿ. ಹೆಜಮಾಡಿ ಘಟಕ ವತಿಯಿಂದ ಜರಗಿದ ಅತಿರಥ ಟ್ರೋಫಿ* ರಾಜ್ಯಮಟ್ಟದ ಹಗ್ಗ ಜಗ್ಗಾಟ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ನಡೆಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement