ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಏ 01:ಮಂಗಳೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪುತ್ತೂರು ಭೇಟಿ

Published

on

ಪುತ್ತೂರು,ಮಾ29, ಮಂಗಳೂರು ಲೋಕಸಭಾ ಕ್ಷೇತ್ರದ ನಮ್ಮೆಲ್ಲರ ನೆಚ್ಚಿನ ಕಾಂಗ್ರೆಸ್ ಅಭ್ಯರ್ಥಿ
ಶ್ರೀ.ಪದ್ಮರಾಜ್ ರಾಮಯ್ಯ ಪೂಜಾರಿ ದಿನಾಂಕ 01.04.2024, ಸೋಮವಾರ ಪುತ್ತೂರಿಗೆ ಭೇಟಿಯಾಗಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ.ಕೆ.ಹರೀಶ್ ಕುಮಾರ್, ಕ್ಷೇತ್ರ ಚುನಾವಣಾ ಉಸ್ತುವಾರಿಗಳಾದ ಶ್ರೀ.ಬಿ.ರಮಾನಾಥ ರೈ ಆಗಮಿಸಲಿದ್ದಾರೆ.

ಮಾನ್ಯ ಶಾಸಕರಾದ ಶ್ರೀ.ಅಶೋಕ್‌ಕುಮಾರ್ ರೈಯವರ ನೇತೃತ್ವದಲ್ಲಿ,ಉಭಯ ಬ್ಲಾಕ್‌ಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಗಳ ವಿವರ:







💥 1.ಬೆಳಿಗ್ಗೆ ಗಂಟೆ 10.00ಕ್ಕೆ – ಚುನಾವಣಾ ಕಛೇರಿ ಉದ್ಘಾಟನೆ, ಸ್ಥಳ: ಆರ್.ಸಿ.ಬಿ.ಎನ್ಕ್ಲೇವ್ , ಬೈಪಾಸ್ ರಸ್ತೆ, ಅಶ್ವಿನಿ ಹೋಟೇಲ್ ಸಮೀಪ

💥 2. ಬೆಳಿಗ್ಗೆ 10.30ಕ್ಕೆ – ಕಾರ್ಯಕರ್ತರ ಸಭೆ
ಸ್ಥಳ: ಉದಯ ಗಿರಿ, ನಮನ ಟವರ್. ಬೊಳುವಾರು ಬೈಪಾಸ್ ಜಂಕ್ಷನ್.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version