ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀಯುತ ಅಶೋಕ್ ಕುಮಾರ್ ರೈ ರವರ ಜನುಮ ದಿನದ ಪ್ರಯುಕ್ತ

Published

on

 

ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಪುತ್ತೂರು
ಮತ್ತು
ಎ.ಆರ್ ವಾರಿಯರ್ಸ್ ಪುತ್ತೂರು
ಹಾಗೂ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)
ಜಂಟಿ ಆಶ್ರಯದಲ್ಲಿ

ಕೆ.ಎಂ.ಸಿ ಆಸ್ಪತ್ರೆ ರಕ್ತನಿಧಿ ಅತ್ತಾವರ, ಮಂಗಳೂರು ಸಹಯೋಗದೊಂದಿಗೆ

ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ

ದಿನಾಂಕ : 02 ಸೆಪ್ಟೆಂಬರ್ 2024 ಸೋಮವಾರ

ಸಮಯ : ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 01:00 ರ ತನಕ

ಸ್ಥಳ : ರೋಟರಿ ಮನೀಷಾ ಹಾಲ್ ಪುತ್ತೂರು.

ಹೆಚ್ಚಿನ ಮಾತಿಗಾಗಿ ಸಂಪರ್ಕಿಸಿರಿ:
+91 82960 47284
+91 91644 45434

“ನಾವು ರಕ್ತ ಸಂಬಂಧಿಗಳಾಗೋಣ”

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version