Published
3 months agoon
By
Akkare Newsಪುತ್ತೂರು :ಪುತ್ತೂರು ಕೋ- ಓಪರೇಟಿವ್ ಟೌನ್ ಬ್ಯಾಂಕ್ ಚುನಾವಣೆ ರಂಗೇರಳಿದ್ದು. ಪುತ್ತೂರಿನ ಉದ್ಯಮಿ, ಸಿವಿಲ್ ಗುತ್ತಿಗೆದಾರ , M.Tech ಪದವೀಧರ,ಸನತ್ ರೈ ಒಳತಡ್ಕ ಕಣದಲ್ಲಿ ಇದ್ದಾರೆ.
ಜ 25, ಶನಿವಾರ ದಂದು ನಡೆಯುವ ಚುನಾವಣೆಯಲ್ಲಿ ಸ್ಪರ್ದಿಸಳಿದ್ದು,ಕ್ರಮ ಸಂಖ್ಯೆ 22 ರ “ಬ್ರೆಡ್ “ಗುರುತಿನ ಚಿನ್ನೆ ಗೆ ಮತ ನೀಡುವಂತೆ ವಿನಂತಿಸಿ ಕೊಂಡಿದ್ದಾರೆ.