Published
3 months agoon
By
Akkare Newsಪುತ್ತೂರು: ಜ.22. ಪಡುಮಲೆ ಕೋಟಿ – ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ) ಪಡುಮಲೆ ಪುತ್ತೂರು. ಕೋಟಿ ಚೆನ್ನಯ್ಯ ಜನ್ಮಸ್ಥಾನ ಮತ್ತು ಮೂಲಸ್ಥಾನ. ಇದರ ವತಿಯಿಂದ ದಿನಾಂಕ 25.01.2025ರ ಶನಿವಾರ ಸಂಜೆ ಆರು ಗಂಟೆಗೆ ನಾಗಬ್ರಹ್ಮರಿಗೆ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ. “ದೇವಿ ಸ್ವರೂಪಿಣಿ”ತಾಯಿ ದೇಯಿಬೈದೆದಿಗೆ “ದೀಪೋತ್ಸವ”ವು ಜರಗಲಿರುವುದು ಈ ಪುಣ್ಯ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಆಗಮಿಸಿ, ತನು.ಮನ ದನಗಳಿಂದ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ ಅಧ್ಯಕ್ಷರು ಸರ್ವ ಸದಸ್ಯರು ಕೋಟಿ ಚನ್ನಯ್ಯ ಸಂಚಲನ ಸಮಿತಿ (ರಿ) ಪಡುಮಲೆ ಸೇವಾ ಟ್ರಸ್ಟ್