Connect with us

ಇತರ

21 ದಿನಗಳಲ್ಲಿ ಜನನ-ಮರಣ ಪ್ರಮಾಣ ಪತ್ರ ಕಡ್ಡಾಯ: ಸರ್ಕಾರ ಆದೇಶ

Published

on

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜನನ-ಮರಣ ಪ್ರಮಾಣ ಪತ್ರಗಳನ್ನು 21 ದಿನಗಳೊಳಗೆ ಉಚಿತವಾಗಿ ವಿತರಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

2025ರ ಅಂಕಿ-ಅಂಶಗಳ ಪ್ರಕಾರ, ಶೇ.79.49ರಷ್ಟು ಜನನ ಮತ್ತು ಶೇ.79.24ರಷ್ಟು ಮರಣಗಳು ನಿಗದಿತ ಅವಧಿಯಲ್ಲಿ ನೋಂದಣಿಯಾಗುತ್ತಿವೆ. ಆದರೂ, ಶೇ.4.69ರಷ್ಟು ಜನನ ಮತ್ತು ಶೇ.1.43ರಷ್ಟು ಮರಣ ನೋಂದಣಿಗಳು ಒಂದು ವರ್ಷದ ನಂತರ ಆಗುತ್ತಿವೆ. ಈ ವಿಳಂಬವನ್ನು ತಪ್ಪಿಸಲು, ವೈದ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು 21 ದಿನಗಳೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಮಾಣ ಪತ್ರ ನೀಡಬೇಕು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version