Connect with us

ಇತರ

ವೈವಾಹಿಕ ಜೀವನದ ಬೆಳ್ಳಿಹಬ್ಬ ಆಚರಣೆ ಶ್ರೀ ಡೆನ್ನಿಸ್ ಮಸ್ಕರೇನ್ಹಸ್ ಮಾಲಕರು, ಕೋಸ್ಟಲ್ ಕೊಕನಟ್ ಇಂಡಸ್ಟ್ರೀ, ಸೇಡಿಯಾಪು ಶ್ರೀಮತಿ ತೆಲ್ಮಾ ಮಸ್ಕರೇನ್ಹಸ್ ಶುಭ ಕೋರಿ ಸನ್ಮಾನಿಸಿದ ಲುಂಗಿ ಫ್ರೆಂಡ್ಸ್ ಗೆಳೆಯರು

Published

on

ಪುತ್ತೂರು. ಜ.02: ಪುತ್ತೂರಿನ ಉದ್ಯಮಿ ಕೊಡುಗೈದಾನಿ ಸಮಾಜ ಸೇವಕರು. ಆದ ಶ್ರೀ ಡೆನ್ನಿಸ್ ಮಸ್ಕರೇನ್ಹಸ್ ಮಾಲಕರು, ಕೋಸ್ಟಲ್ ಕೊಕನಟ್ ಇಂಡಸ್ಟ್ರೀ, ಸೇಡಿಯಾಪು ಅವರನ್ನು ಅವರ ಮನೆಯಲ್ಲಿ ಅವರ ಆತ್ಮೀಯರ ಸ್ನೇಹಿತರ ಬಳಗ ಲುಂಗಿ ಫ್ರೆಂಡ್ಸ್ ಗೆಳೆಯರು ಪುತ್ತೂರು ಸನ್ಮಾನಿಸಿ ಗೌರವಿಸಿ ಅವರ ಕುಟುಂಬಸ್ಥರೊಂದಿಗೆ ಸಹಭೋಜನ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಲುಂಗಿ ಫ್ರೆಂಡ್ಸ್ ಪದಾಧಿಕಾರಿಗಳಾದ ಜೋನ್ ಕುಟಿನ್ಹಾ,ವಿಶ್ವನಾಥ ಶೆಟ್ಟಿ,ರಮೇಶ್ ನಾಯಕ್,ಸುಧೀರ್ ಶೆಟ್ಟಿ ತೆಂಕಿಲ,ಚಂದ್ರಶೇಖರ ಕಲ್ಲಗುಡ್ಡೆ,ವಿಕ್ರಂ ಶೆಟ್ಟಿ ಅಂತರ,ಸುಧೀರ್ ಶೆಟ್ಟಿ ಪಂಜಳ,
ನಹುಶ ಭಟ್,ಕೆ. ಭಾಸ್ಕರ ಕೋಡಿಂಬಾಳ,ರೊನಾಲ್ಡ್ ಮಸ್ಕರೇನ್ಹಸ್, ಹರಿಪ್ರಸಾದ್,ವಿನೀತ್ ಶೆಟ್ಟಿ,ವಿಶಾಂತ್ ಶೆಟ್ಟಿಮತ್ತು ಕುಟುಂಬಸ್ಥರು. ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version