Published
1 hour agoon
By
Akkare News
ತಲಸ್ಸೆಮಿಯ ಮೇಜರ್* ಅನ್ನುವ ಮಾರಕ ರಕ್ತ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಶಾಶ್ವತ ಪರಿಹಾರವಾಗಿದೆ ಅತೀ ದುಬಾರಿ ಖರ್ಚಿನ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆ. ಸುಮಾರು 15 ಲಕ್ಷದಷ್ಟು ಹಣದ ಹೊಂದಾಣಿಕೆಗೆ ಪ್ರಯತ್ನಿಸುತ್ತಿರುವ ಈ ಕುಟುಂಬ ದಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ. 🙇🏻♂️🙏🏻 ಸಹಾಯ ಮಾಡಲು ಈ ನಂಬರ್ ಗೆ Gpay ಮಾಡಿ 9964228359
ಮಗುವಿನ ತಂದೆ ಶ್ರೀಯುತ ದಿನಕರ್ ಪೂಜಾರಿಯವರು ಎಲ್ಲರಿಗೂ ಪರಿಚಿತರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಇಂತಹ ವ್ಯಕ್ತಿಗೆ ಸಹಾಯ ಮಾಡೋದು ನಮ್ಮದು ಅಳಿಲ ಸೇವೆ….ಪ್ರಯತ್ನ ನಮ್ಮದು. ಮತ್ತೆ ದೇವರಿಗೆ ಬಿಟ್ಟದ್ದು…. ಹರಿ ಓಂ….