Connect with us

ಇತರ

ಶಬರಿಮಲೆ ಭಕ್ತರಿಗೆ ಮಹತ್ವದ ಸೂಚನೆ: ಪಾವಿತ್ರ್ಯತೆ, ಸ್ವಚ್ಛತೆಗಾಗಿ ಕಟ್ಟುನಿಟ್ಟಿನ ಆದೇಶ! ವಿಶೇಷ ಮನವಿ ಮಾಡಿದ ಕೇರಳ ಸಿಎಂ

Published

on

ತಿರುವನಂತಪುರಂ: ಶಬರಿಮಲೆ ಭಕ್ತರು ಗಮನಿಸಲೇಬೇಕಾದ ಹಾಗೂ ಅನುಸರಿಸಬೇಕಾದ ಅಪ್ಡೇಟ್ ಸಿಕ್ಕಿದೆ. ಮಾಲಾಧಾರಿಗಳು ಶಬರಿಮಲೆಗೆ ಯಾತ್ರೆಗೆ ತೆರಳಲು ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಯಾತ್ರ ವೇಳೆ ನದಿಗೆ ಬಟ್ಟೆ, ಪ್ಲಾಸ್ಟಿಕ್, ತ್ಯಾಜ್ಯ ಎಸೆದರೆ 5000 ರೂಪಾಯಿ ದಂಡ ವಿಧಿಸಲು ಕೇರಳ ಸರ್ಕಾರ ತಕ್ಷಣದಿಂದಲೇ ನಿರ್ಧರಿಸಿದೆ. ನಂತರ ಇಬ್ಬರ ನಡುವೆ ಸಂಪರ್ಕ ಮುಂದುವರಿದಿದ್ದು, ಸಮೀರ್ ಯುವತಿಯನ್ನು ಮಡಿವಾಳದ ಹೋಟೆಲ್‌ಗೆ ಆಹ್ವಾನಿಸಿದ್ದಾನೆ. ಹೋಟೆಲ್‌ಗೆ ತೆರಳಿದ ಬಳಿಕ ಇಬ್ಬರೂ ಮದ್ಯ ಸೇವಿಸಿದ್ದು, ಈ ವೇಳೆ ಯುವತಿಗೆ ಹೆಚ್ಚು ಮದ್ಯಪಾನ ಮಾಡಿಸಿ, ಆಕೆ ನಶೆಯಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಬಳಿಕ ಬೆಳಗಿನ ಜಾವ ಹೋಟೆಲ್‌ನಿಂದ ಹೊರಬಂದ ಯುವತಿ ನೇರವಾಗಿ ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ತನಿಖೆ ಕೈಗೊಂಡು ಆರೋಪಿ ಸಮೀರ್‌ನನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡ ನಂತರ ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement