ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಶಾಸಕ ಅಶೋಕ್ ರೈಯವರ ತಂದೆ ಕೆ.ಪಿ.ಸಂಜೀವ ರೈಯವರ 24ನೇ ಪುಣ್ಯಸ್ಮರಣೆ

Published

on

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ತಂದೆಯವರಾದ ನಿವೃತ್ತ ಅಧ್ಯಾಪಕ ಕೆ.ಪಿ.ಸಂಜೀವ ರೈ ಪಿಜಿನಡ್ಕರವರ 24ನೇ ಪುಣ್ಯಸ್ಮರಣೆ ಕಾರ್ಯಕ್ರಮ ಕೋಡಿಂಬಾಡಿ ರೈ ಎಸ್ಟೇಟ್ ನಲ್ಲಿ ಮೇ 24ರಂದು ನಡೆಯಿತು.




ಶಾಸಕ ಅಶೋಕ್ ಕುಮಾರ್ ರೈ, ಅಶೋಕ್ ರೈ ಅವರ ತಾಯಿ ಗಿರಿಜಾ ಎಸ್.ರೈ, ಪತ್ನಿ ಸುಮಾ ಅಶೋಕ್ ರೈ, ಸಹೋದರರಾದ ಸುಬ್ರಮಣ್ಯ ರೈ, ರಾಜ್ ಕುಮಾರ್ ರೈ, ಸಹೋದರಿಯರಾದ ವಿಶಾಲಾಕ್ಷಿ ವೆಂಕಪ್ಪ ರೈ, ನಳಿನಿ ಪುಷ್ಪರಾಜ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version