ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘ ಚುನಾವಣೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂತಿ ಶೆಟ್ಟಿ ನಾಮಪತ್ರ ಸಲ್ಲಿಕೆ

Published

on

ಬೆಂಗಳೂರು ಜುಲೈ 04 : ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘ ಇದರ ಚುನಾವಣೆಯು ವಿಜಯನಗರ ಬಂಟರ ಸಂಘದಲ್ಲಿ ಜುಲೈ 28ರಂದು ನಡೆಯಲಿದೆ ಉಪಾಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ ಮಹಿಳಾ ಉದ್ಯಮಿ ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಕಾಂತಿ ಶೆಟ್ಟಿ ಇವರು ನಾಮಪತ್ರ ಸಲ್ಲಿಸುತ್ತಾರೆ

ಮೂಲತಃ ಇವರು ಕಾರ್ಕಳದ ಪ್ರತಿಷ್ಠಿತ ಕುಟುಂಬದ ಅವರಾಗಿದ್ದು ಬೆಂಗಳೂರಿನಲ್ಲಿ 20 ವರ್ಷಗಳ ಉದ್ಯಮ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ ಒಂಟರ ಸಂಘದಲ್ಲಿ ಈ ಮೊದಲು ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version