Published
5 months agoon
By
Akkare Newsಪುತ್ತೂರು: ಮೊಬೈಲ್ ಫೋನ್ ಮಾರಾಟ ಮತ್ತು ಸೇವೆಯಲ್ಲಿ ಪ್ರಸಿದ್ದಿ ಪಡೆದಿರುವ, ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಮುಖ್ಯ ರಸ್ತೆಯ ಕಲ್ಲಾರೆ ಜೆ.ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸಲಾಲ ಮೊಬೈಲ್ಸ್ ಸ್ಥಳಾಂತರಗೊಂಡು ಆ.5ರಂದು ಬೆಳಿಗ್ಗೆ ಕಲ್ಲಾರೆ ಕೃಷ್ಣ ಲಂಚ್ ಹೋಮ್ ಎದುರುಗಡೆ ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ +91 91645 62994 ನಂಬರನ್ನು ಸಂಪರ್ಕಿಸುವಂತೆ ಸಲಾಲ ಮೊಬೈಲ್ಸ್ ಮಳಿಗೆಯ ಮಾಲಕರು ತಿಳಿಸಿದ್ದಾರೆ
‘