ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪುತ್ತಿಲರದ್ದು ಎನ್ನಲಾದ ಆಡಿಯೋ ವೈರಲ್…!

Published

on

ಪುತ್ತಿಲ ಪರಿವಾರದ ನಾಯಕ ಕರಾವಳಿಯ ಹಿಂದೂ ಪಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಅವರದ್ದು ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

 

ಮಹಿಳೆ ಮತ್ತು ಅರುಣ್ ಕುಮಾರ್ ಪುತ್ತಿಲ ನಡುವಿನ ಮಾತುಕತೆಗಳು, ರಾಜಕೀಯದ ಕುರಿತು ಹಲವು ವಿಚಾರಗಳನ್ನು ಚರ್ಚೆಮಾಡಿರುವ ಆಡೀಯೊ ವೈರಲ್ ಆಗಿದೆ. ಅತ್ಯಂತ ಆತ್ಮೀಯತೆಯಿಂದ ಮಾತನಾಡಿ ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಡಲಾಗಿದ್ದು ಇದರ ಹಿಂದಿನ ಉದ್ದೇಶವೇನು ಎಂಬುದು ತಿಳಿದು ಬಂದಿಲ್ಲ.

ಕರಾವಳಿಯಲ್ಲಿ ಪುತ್ತಿಲ ಅಂದರೆ ಹಿಂದುತ್ವ, ಹಿಂದುತ್ವ ಅಂದರೆ ಪುತ್ತಿಲ್ಲ ಎಂಬುದು ಯಾರಿಗೂ ತಿಳಿದಿರದ ವಿಷಯವಲ್ಲ. ಕಳೆದ ಬಾರಿ ಪುತ್ತೂರು ತಾಲೂಕಿನ ವಿಧಾನ ಸಭಾ ಚುಣಾವಣೆ ಸಂದರ್ಭದಲ್ಲಿ ಪುತ್ತಿಲರವರ ಹವಾ ಇಡೀ ರಾಜ್ಯದ್ಯಾಂತ ಪಸರಿಸಿತು. ಪುತ್ತಿಲ ಅಂದರೆ ಏನು ಎಂಬುದನ್ನು ಇಡೀ ರಾಷ್ಟ್ರಕ್ಕೆ ಪುತ್ತೂರು ತಾಲೂಕಿನಲ್ಲಿದ್ದೆ ತೋರಿಸಿಕೊಟ್ಟ ಹಿಂದೂ ಪಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ.

 

 

ಅಂತಹ ನಾಯಕನನ್ನು ಹೆಣೆಯಲು, ಅವರ ವರ್ಚಸನ್ನು ಕುಗ್ಗಿಸುವುದಕ್ಕೆ ಕಾಣದ ಕೈಗಳಿಂದ ಹುನ್ನಾರ ನಡೆಯುತ್ತಿವೆಯಾ? ಇದೀಗ ವೈರಲ್ ಆಗಿರುವ ವೀಡಿಯೋ ಅಸಲಿಯೋ? ನಕಲಿಯೊ ಎಂಬುದು ತಿಳಿದುಬರಬೇಕಿದೆ.

ಇದು ಪಡಿತರ ಚೀಟಿದಾರರಿಗೆ ಕೊನೆಯದಾಗಿ ತಿಳುವಳಿಕೆ ನೀಡುವುದಾಗಿದ್ದು ಆ.31 ರ ನಂತರ ಇ-ಕೆವೈಸಿ ಬಾಕಿಯಾಗಿರುವ ಪಡಿತರ ಚೀಟಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಮ್ಮ ವಾಸ್ತವ್ಯಕ್ಕೆ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡಲೇ ಇ-ಕೆವೈಸಿ ಮಾಡಿಸಿ ಕೊಳ್ಳಬೇಕು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version