Published
4 months agoon
By
Akkare News
ಆ.17/18 ರಂದು ನಡೆದ ರಾಜ್ಯಮಟ್ಟದ ಈ ಸ್ಪರ್ದೆಯಲ್ಲಿ 45 ಕೆ ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಮತ್ತು ಬೆಸ್ಟ್ ವೈಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ಪುತ್ತೂರು ಸಂತಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಪುಣಚಾ ಗ್ರಾಮದ ಕುರುಡ ಕಟ್ಟೆ ದೇವಪ್ಪ ಗೌಡ ಮತ್ತು ಜಯಶೀಲಾ ದಂಪತಿಗಳ ಪುತ್ರಿ.