Published
4 months agoon
By
Akkare News
ಶಾಲಾ ದುರಂತ ಕ್ಕೆ ಅಸಮರ್ಪಕ ಕಾಮಗಾರಿಯೇ ಕಾರಣ ಆಗಿರುತ್ತದೆ ಇಂಜಿನಿಯರ್ ಮತ್ತು ಕಾಂಟ್ರಾಕ್ಟ್ ದಾರರೇ ನೇರ ಹೊಣೆಯನ್ನಾಗಿ ಮಾಡಬೇಕು ಎಸ್.ಡಿ.ಎಂ.ಸಿ ಯಾಗಲಿ ಮುಖ್ಯ ಶಿಕ್ಷಕರಾಗಲಿ ಕಾರಣರಲ್ಲ ಈ ಸಂದರ್ಭದಲ್ಲಿ ಎಸ್.ಡಿಎಂಸಿ ಜಿಲ್ಲಾ ಸಮನ್ವಯ ವೇದಿಕೆ ಅಧ್ಯಕ್ಷ ಇಸ್ಮಾಯಿಲ್ ಎಸ್ ಎಂ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಕಾರ್ಯದರ್ಶಿ ಕೃಷ್ಣನಾಯ್ಕ ಕೋಶಾಧಿಕಾರಿ ಕೃಷ್ಣಪ್ಪ ಮುಕ್ವೆ ಸಂಘಟನಾ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಕೆಮ್ಮಾರ ಮಾಧ್ಯಮ ಕಾರ್ಯದರ್ಶಿ ಅಜೀಜ್ ಬಿಕೆ ಕೆಮ್ಮಾರ ಉಪಸ್ಥಿತರಿದ್ದರು