Published
2 years agoon
By
Akkare News
ಪುತ್ತೂರು: ನಿಡ್ಪಳ್ಳಿ ಹೋಲಿ ರೋಜಾರಿ ಚರ್ಚ್ ಗೆ, ಶಾಸಕರ ಅನುದಾನದ ಅಡಿಯಲ್ಲಿ ಹೈ ಮಾಸ್ ಸೋಲಾರ್ ಲೈಟ್ ಅಳವಡಿಸಿರುತ್ತಾರೆ .ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಯವರಿಗೆ,ನಿಡ್ಪಳ್ಳಿ ಚರ್ಚ್ ನ ಧರ್ಮ ಗುರುಗಳು, ಚರ್ಚ್ ಪಾಲನ ಸಮಿತಿಯ ಸರ್ವ ಸದ್ಯಸರು ಹಾಗೂ ಚರ್ಚಿನ ಎಲ್ಲಾ ಕ್ರಿಶ್ಚಿಯನ್ ಸಮೂಹದ ಪರವಾಗಿ ತುಂಬು ಹೃದಯದ ಧನ್ಯವಾದ ಸಲ್ಲಿಸಿರುತ್ತಾರೆ.