ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಕಡಬ: ಮದ್ಯ ಮಾರಾಟದ ಶಂಕೆಯಲ್ಲಿ ದಿಢೀರ್ ಅಂಗಡಿ ಪರಿಶೀಲನೆ ನಡೆಸಿದ ಪೊಲೀಸರು

Published

on

ಆಲಂಕಾರಿನಲ್ಲಿ ಪೊಲೀಸರು ಅಂಗಡಿ ಪರಿಶೀಲನೆ ಮಾಡುತ್ತಿರುವುದು                                                                                                                                                                                                      ಕಡಬ: ವಿಧಾನ ಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಪ್ರತಿ ಗ್ರಾ.ಪಂ ಗೆ ಬಿಗಿ ಬಂದೋಬಸ್ತ್ ನೀಡುತ್ತಿದ್ದಾರೆ. ಅಲ್ಲದೆ ಎಸ್.ಐ ನೇತೃತ್ವದ ಪೊಲೀಸರು ಗಸ್ತುನಿರತರಾಗಿದ್ದಾರೆ.

ಈ ಸಂದರ್ಭದಲ್ಲಿ ಮುಂಜಾನೆ ವೇಳೆ ಆಲಂಕಾರು ಪೇಟೆಯ ಬಾರ್ ಪಕ್ಕದಲ್ಲಿರುವ ಸ್ಟೋರ್ ಮುಂದುಗಡೆ ಜನರ ಜಮಾವಣೆಯನ್ನು ಗಮನಿಸಿದ್ದಾರೆ.

 

 

 

ಪೊಲೀಸರ ತಂಡ ಮದ್ಯ ಮಾರಾಟದ ಶಂಕೆಯ ಮೇಲೆ ಅಂಗಡಿಯನ್ನು ಪರಿಶೀಲನೆ ನಡೆಸಿದ್ದು ಈ ಸಂದರ್ಭದಲ್ಲಿ ಅಂಗಡಿಯಲ್ಲಿ ದೈನಂದಿನ ಬಳಕೆಗೆ ಉಪಯೋಗಿಸಿದ ಮದ್ಯದ ಪ್ಯಾಕೇಟ್ ಮತ್ತು ಗ್ಲಾಸ್ ಪತ್ತೆಯಾಗಿದೆ. ಅನಗತ್ಯವಾಗಿ ಜನ ಸೇರದಂತೆ ಪೊಲೀಸರು ಸೂಚಿಸಿ ತೆರಳಿರುವುದಾಗಿ ತಿಳಿದು ಬಂದಿದೆ.

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version