ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಕರ್ನಾಟಕ ವ್ರೆಸ್ಟಿಂಗ್ ಅಸೋಸಿಯೇಷನ್ (KWA) ಮೀಡಿಯ ಅಕ್ರಿಡಿಯೇಷನ್ ಸದಸ್ಯರಾಗಿ ರಾಮದಾಸ್ ಶೆಟ್ಟಿ ಆಯ್ಕೆ

Published

on

ಕರ್ನಾಟಕ ವ್ರೆಸ್ಟಿಂಗ್ ಅಸೋಸಿಯೇಷನ್ (KWA) ಮೀಡಿಯ ಅಕ್ರಿಡಿಯೇಷನ್ ಸದಸ್ಯರಾಗಿ ರಾಮದಾಸ್ ಶೆಟ್ಟಿ ಯವರು ಆಯ್ಕೆಯಾಗಿದ್ದಾರೆ.

 

14/11/2024 ರಂದು ಬೆಂಗಳೂರಿನಲ್ಲಿ ನಡೆದ ವಿಶೇಷ ಸಭೆಯಲ್ಲಿ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿಯವರು ಅಧಿಕೃತವಾಗಿ, ಪ್ರಸ್ತುತ ಪುತ್ತೂರು ಜರ್ನಲಿಜಿಸ್ಟ್ ಯೂನಿಯನ್ ನ ಅಧ್ಯಕ್ಷರಾದ ರಾಮದಾಸ್ ಶೆಟ್ಟಿ ಯವರನ್ನು ಆಯ್ಕೆ ಮಾಡಿದ್ದಾರೆ.

 

ಕರ್ನಾಟಕದಲ್ಲಿ ಮೊದಲ ಬಾರಿಗೆ ಕುಸ್ತಿ ಸೀನಿಯರ್ ಚಾಂಪಿಯನ್ ಶಿಪ್ ಡಿಸೆಂಬರ್ ನಲ್ಲಿ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಮ್ ನಲ್ಲಿ ನಡೆಯಲಿದೆ.

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version