Published
1 year agoon
By
Akkare News
ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ರಾಮಕುಂಜ, ಹಳೆನೇರಂಕಿ, ಹಿರೇಬಂಡಾಡಿ, ನೆಕ್ಕಿಲಾಡಿ, ದಾರಂದಕುಕ್ಕು, ಸೇಡಿಯಾಪು, ಕೆಮ್ಮಾಯಿ, ಕೇಪುಳು, ಬನ್ನೂರು, ಸಾಲ್ಮರ, ಸೂತ್ರಬೆಟ್ಟು, ನೆಕ್ಕರೆ, ಚಿಕ್ಕಮುಡ್ಯೂರು, ವಾಟರ್ ಸಪ್ಪೆ ಮತ್ತು ಕೋಡಿಂಬಾಡಿ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.