Connect with us

ಇತರ

ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ” ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಚತೆ ಯೊಂದಿಗೆ ಸ್ವಾತಂತ್ರ್ಯ ದ ಉತ್ಸವ ಅಭಿಯಾನದ ಅಂಗವಾಗಿ. ಆ 13 ರಂದು ಸ್ವಚ್ಚ ಸುಜಲಾ ಗ್ರಾಮ ಪ್ರತೀಜ್ಞೆ ಸ್ವೀಕಾರ ಕಾರ್ಯಕ್ರಮ

Published

on

ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ” ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಚತೆ ಯೊಂದಿಗೆ ಸ್ವಾತಂತ್ರ್ಯ ದ ಉತ್ಸವ ಅಭಿಯಾನದ ಅಂಗವಾಗಿ ಆ 13ರಂದು ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಚ ಸುಜಲಾ ಗ್ರಾಮ ಪ್ರತೀಜ್ಞೆ ಸ್ವೀಕಾರ ಕಾರ್ಯ ಕ್ರಮ ನಡೆಯಿತು, ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾದ ಮೋಹಿನಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಣ್ಣು ರವರು ಪ್ರತಿಜ್ಞೆ ಬೋಧಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version