Connect with us

ಇತರ

ಒಬ್ಬನೊಂದಿಗೆ ಇಬ್ಬರು ಪರಾರಿ…!!! ನೆರೆಮನೆಯ ವಿವಾಹಿತನೊಂದಿಗೆ ಒಂದೇ ಮನೆಯ ಇಬ್ಬರು ಸೊಸೆಯಂದಿರು ಪರಾರಿ..!!!

Published

on

ಕೊಲ್ಕತ್ತಾ: ವಿವಾಹಿತನೂ ಇಬ್ಬರು ಮಕ್ಕಳೂ ಇರುವ ನೆರೆಮನೆಯ ಯುವಕನೊಂದಿಗೆ ಒಂದೇ ಮನೆಯ ಇಬ್ಬರು ಸೊಸೆಯಂದಿರು ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಪಶ್ಚಿಮ ಬಂಗಾಳದ 24 ಪರಗಣದ ಬಾಗ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕುಲ್ಚನ್ ಮಲ್ಲಿಕ್ ಮತ್ತು ನಜ್ಮಾ ಮಂಡಲ್ ಎಂಬ ಒಂದೇ ಮನೆಯ ಇಬ್ಬರು ಸೊಸೆಯಂದಿರಿಗೆ ನೆರೆಮನೆಯ ವಿವಾಹಿತ, ಇಬ್ಬರು ಮಕ್ಕಳಿರುವ ಯುವಕ ಆರಿಫ್‌ ಮೊಲ್ಲಾ ಎಂಬಾತನೊಂದಿಗೆ ಕಳ್ಳ ಪ್ರೀತಿಯಿತ್ತು. ಸೆಪ್ಟೆಂಬರ್ 1ರಂದು ಮೂವರು ಮನೆ ಬಿಟ್ಟು ಪರಾರಿಯಾಗಿದ್ದಾರೆ. 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version