Connect with us

ನಿಧನ

ಕೋಡಿಂಬಾಡಿ ಪರಬಪಾಲು ವೀರಪ್ಪ ನಾಯ್ಕ್ ಹೃದಯಘಾತ ದಿಂದ ನಿಧನ

Published

on

ಕೋಡಿಂಬಾಡಿ: ಪರಬಪಾಲು ವೀರಪ್ಪ ನಾಯ್ಕ್  ಇಂದು ಹೃದಯಘಾತ ದಿಂದ ನಿಧನರಾದರು .ಇವರು  ಸರಕಾರಿ ಸೇವೆಯಲ್ಲಿ ಸ್ವಯಂ ನಿವೃತಿಯಾಗಿ ಕೃಷಿಕರಾಗಿ ದುಡಿಯುತಿದ್ದರು. ಪತ್ನಿ ಮಗ ಇಬ್ಬರು ಪುತ್ರಿ ಅವರನ್ನು ಅಗಲಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version