Connect with us

ಇತರ

ಮೆಡಿಕಲ್ ಕಾಲೇಜ್ ಪ್ರಥಮ ಹಂತದ ಕೆಲಸ ಪ್ರಾರಂಭ ನಾಳೆ (ಸೆ.25) ಸೇಡಿಯಾಪು 300 ಬೆಡ್ ಮೆಡಿಕಲ್ ಆಸ್ಪತ್ರೆಯ ಭೂಮಿ ಪೂಜೆ

Published

on

ಪುತ್ತೂರು ದಿ.25/9/2026 ರ ಶುಕ್ರವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ 300 ಬೆಡ್ ನ ಮೆಡಿಕಲ್ ಆಸ್ಪತ್ರೆಗೆ ಶುಭ ಮುಹೂರ್ಥದಲ್ಲಿ ಭೂಮಿ ಪೂಜೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಅವರು ಭಾಗವಹಿಸಲಿದ್ದಾರೆ.

ಸೇಡಿಯಾಪು ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಮೆಡಿಕಲ್ ಕಾಲೇಜು ಮತ್ತು ಮೆಡಿಕಲ್ ಆಸ್ಪತ್ತೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ.ಇದು ಶೀಘ್ರವೇ ನಡೆಯಲಿದೆ.
.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version