Connect with us

ಇತರ

ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿಯ ಅಧ್ಯಕ್ಷರಾಗಿ ಎಂ.ಜಿ. ಅಬೂಬಕರ್ ಪುತ್ತು

Published

on

ಉಪ್ಪಿನಂಗಡಿ ಸಮೀಪದ ಇತಿಹಾಸ ಪ್ರಸಿದ್ಧ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿಯ ಅಧ್ಯಕ್ಷರಾಗಿ ಉದ್ಯಮಿ, ಸಂಘಟಕ ಎಂ.ಜಿ. ಅಬೂಬಕರ್ ಪುತ್ತು ಉಪ್ಪಿನಂಗಡಿ ಆಯ್ಕೆಯಾಗಿದ್ದಾರೆ.

 

 

 

ಮಸೀದಿ ಗೌರವಾಧ್ಯಕ್ಷರಾದ ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ಜಾಫರ್ ಸಾದಿಕ್, ಕೋಶಾಧಿಕಾರಿಯಾಗಿ ಜಿ. ಮಹಮ್ಮದ್ ಕುಂಞಿ, ಉಪಾಧ್ಯಕ್ಷರಾಗಿ ಯಾಕೂಬ್ ಹುಸೈನ್ ಹಾಗೂ ಅಯ್ಯೂಬ್ ಅಗ್ನಾಡಿ, ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಮತ್ತು ಅಲಿ, ಕಾರ್ಯಕಾರೀ ಸಮಿತಿ ಸದಸ್ಯರಾಗಿ ಎಂ.ಜಿ. ಅಬ್ಬಾಸ್, ಕೆ. ಸಈದ್ ಮುಸ್ಲಿಯಾರ್, ಯು.ಇ. ಝಕರಿಯ್ಯ ಹಾಜಿ, ಮುಹಮ್ಮದಾಲಿ ಮುಸ್ಲಿಯಾರ್, ಅಬ್ದುಲ್ ಖಾದರ್ ಮುಸ್ಲಿಯಾರ್, ಸವಾದ್ ಅಗ್ನಾಡಿ, ದಾವೂದ್ ಜಿ.ಕೆ, ಎಂ.ಜಿ. ರಫೀಕ್, ಶಮೀರ್ ಜಿ.ಕೆ, ರಝಾಖ್ ಕುದ್ರಡ್ಕ, ಇಬ್ರಾಹೀಂ ಅಗ್ನಾಡಿ, ಚೆಯ್ಯೋನು ಜಿ.ಕೆ, ಹನೀಫ್ ಬನ್ನೆಂಗಳ, ಯಾಕೂಬು ಪಿಲಿಗೂಡು, ಅಶ್ರಫ್ ಮಟನ್, ಸಲೀಂ ಬಿ, ಫಾರೂಕ್ ಜಿ.ಕೆ, ಅಬ್ದರ್ರಝಾಖ್ ರುಖ್ಯಾದ, ಸಿದ್ದೀಖ್ ಮೇಲ್ಮನೆ, ಇಕ್ಬಾಲ್ ಮಾಸ್ಟರ್, ಸಾಬಿತ್ ಮೇಲ್ಮನೆ, ಬಿ.ಎ. ಅಬ್ದುಲ್ ಬಶೀರ್ ಮದನಿ, ಲೆಕ್ಕ ಪರಿಶೋಧಕರರಾಗಿ ಇಸ್ಹಾಖ್ ಅಗ್ನಾಡಿ ಹಾಗೂ ಸಿರಾಜ್ ಜಿ ಅವರನ್ನು ಆರಿಸಲಾಯಿತು.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version