Published
3 weeks agoon
By
Akkare News
ಆಲಂಕಾರು ಭಾಗದ ಯುವ ನಾಯಕರು ಸಂಘಟನಾ ಚತುರರು ಶಿಕ್ಷಕರ ಸಂಘದ ಸಂಪನ್ಮೂಲ ವ್ಯಕ್ತಿಗಳು ಉತ್ತಮ ತರಬೇತುದಾರ ಜೆಸಿಐ ನಾಯಕ ಅತ್ಯುತ್ತಮ ಹಲವು ಪ್ರಶಸ್ತಿ ಪ್ರಧಾನಗಳನ್ನು ಸ್ವೀಕರಿಸಿಕೊಂಡು ಸನ್ಮಾನ ಸ್ವೀಕರಿಸಿದ ಕಡಬ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಗೆ ಚಿರಪರಿಚಿತ ತರಬೇತುದಾರ ಎಂದೆ ಖ್ಯಾತರಾದ ಶ್ರೀ ಪ್ರದೀಪ್ ಬಾಕಿಲ ಇವರ ನಿಧನ ಸಮಾಜಕ್ಕೆ ತುಂಬಲಾರದಷ್ಟು ನಷ್ಟವನ್ನು ಕೊಟ್ಟಿದೆ.