Connect with us

ಇತರ

ಆಯಿಶತಲ್ ಶೈಮಾ ಎಸ್.ಎಸ್ ಏಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಡಿಸ್ಟ್ರಿಂಕ್ಷನ್

Published

on

ಬೆಳ್ತಂಗಡಿ ತಾಲೂಕಿನ ಉಜಿರೆಯ ಲಾಯಿಲ ಗ್ರಾಮದ ಆಯಿಶತಲ್ ಶೈಮಾ ಈ ವರ್ಷದ ಎಸ್.ಏಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಡಿಸ್ಟ್ರಿಂಕ್ಷನ್ 89% ಶೇಕಡದಿಂದ ಉತ್ತೀರ್ಣರಾಗಿದ್ದಾರೆ…

ಎಸ್‌.ಡಿ.ಎಂ ಆಂಗ್ಲ ಮಾಧ್ಯಮಿಕ ಶಾಲೆ ಉಜಿರೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು..ತಾಯಿ ಝಬೈದಾ ಹಾಗೂ ತಂದೆ ಸುಲೈಮಾನ್ ಪ್ರೀತಿಯ ಪುತ್ರಿಯಾದ*ಆಯಿಶತಲ್ ಶೈಮಾ ಈ ವರುಷದ ಶೈಕ್ಷಣಿಕ ಪಬ್ಲಿಕ್ ಪರೀಕ್ಷೆಯಲ್ಲಿ 559 ಅಂಕ ಪಡೆದು ಸಾಧನೆ ಮಾಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version