Published
11 months agoon
By
Akkare News
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಕೇರಿ, ಬಾರ್ತೊಳಿ ಪ್ರದೇಶಗಳಲ್ಲಿ ಬಂದ ನಿನ್ನೆ ನೆಕ್ಕಿಲಾಡಿ ಗ್ರಾಮದ ಕೊಳಕ್ಕೆ ಕಡೆ ಪತ್ತೆ ಯಾಗಿತ್ತು, ರಾತ್ರಿ ಹಿರೇಬಂಡಾಡಿ ಹೊರಟ ಆನೆ ನದಿಯಲ್ಲಿ ನೀರು ಜಾಸ್ತಿ ಇದ್ದ ಕಾರಣ ಯೂ ಟರ್ನ್ ಹೊಡೆದು,ಬೆಳ್ಳಿಪ್ಪಾಡಿಯಾಗಿ ನೆರಿಮೊಗರು ಗ್ರಾಮದ ಅನಡ್ಕ ತಲುಪಿದ ಮಾಹಿತಿ ಅರಣ್ಯ ಇಲಾಖೆಯಿಂದ ಲಭ್ಯ ವಾಗಿದೆ. ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆಯಿಂದ ಮತ್ತು ಗ್ರಾಮಸ್ಥರ ಸಹಾಯದಿಂದ ಆನೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘
‘
‘