Connect with us

ಇತರ

ಅಡ್ಕಾರ್: ಅಕ್ರಮ ಕೆಂಪು ಕಲ್ಲುಗಳು ಸಾಗಾಟ ಆರೋಪ- 4 ಲಾರಿಯನ್ನು ವಶ ಪಡಿಸಿಕೊಂಡ ಸುಳ್ಯ ಪೊಲೀಸರು

Published

on

ಅಡ್ಕಾರ್ ಅಕ್ರಮ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಆರೋಪದಡಿ ಆ 24 ರಂದು ನಾಲ್ಕು ಲಾರಿಗಳನ್ನು ಸುಳ್ಯ ಎಸ್ ಐ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ಸುಳ್ಯ ಪೊಲೀಸರು ವಶ ಪಡಿಸಿ ಕೊಂಡಿರುವುದಾಗಿ ತಿಳಿದು ಬಂದಿದೆ.

ಮಿಂಚುಪದವಿ ನಿಂದ ಸುಳ್ಯಕಡೆ ಬರುತ್ತಿದ್ದ ಲಾರಿಗಳಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸುಳ್ಯ ಪೊಲೀಸರು ಮಾಹಿತಿ ಮೇರೆಗೆ ಲಾರಿಗಳನ್ನು ವಶಪಡಿಸಿದ್ದು ಸುಳ್ಯ ಪೊಲೀಸ್‌ ಠಾಣೆಗೆ ತಂದು ದೂರು ದಾಖಲಿಸಿ ಕೊಂಡಿರುವುದಾಗಿ ತಿಳಿದು ಬoದಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version