Connect with us

ಇತ್ತೀಚಿನ ಸುದ್ದಿಗಳು

ಮಂಗಳೂರಿಗೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್

Published

on

​ಮಂಗಳೂರು: ಮಂಗಳೂರಿಗೆ ತಮಿಳುನಾಡು ಸಿ ಎಂ ವಿಜಯ್ ಆಗಮಿಸಿದರು. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ವಿಜಯ್ ಬಂದಿಳಿದರು. ಅವರನ್ನು ಸಚಿವ ಯು ಟಿ ಖಾದರ್ ಸ್ವಾಗತಿಸಿದರು.

 

​ ಮಂಗಳೂರಿನಿಂದ ವಿಜಯ್ ತೆರಳಿದರು. ರಸ್ತೆ ಮಾರ್ಗವಾಗಿ ಕೊಲ್ಲೂರು ಶ್ರೀ ಮುಕಾಂಬಿಕೆಯ ದೇವಾಲಯಕ್ಕೆ ವಿಜಯ್ ಭೇಟಿ ನೀಡಲಿದ್ದಾರೆ. ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆಯನ್ನು ‌ವಿಜಯ್ ಸಲ್ಲಿಸಲಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version