Connect with us

ಇತರ

ಬಿರುವೆರ್ ಸೇವಾ ಟ್ರಸ್ಟ್ (ರಿ.)ನರಿಕೊಂಬು ಬಂಟ್ವಾಳ ಅಧ್ಯಕ್ಷರಾಗಿ ಹರೀಶ್ ಅಂಚನ್ ಮರ್ದೋಳಿ ಆಯ್ಕೆ

Published

on

ಬಂಟ್ವಾಳ : ಬಿರುವೆರ್ ಸೇವಾ ಟ್ರಸ್ಟ್ (ರಿ.)ನರಿಕೊಂಬು ಬಂಟ್ವಾಳ ಇದರ ನೂತನ ತರಕಾರಿ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಹರೀಶ್ ಅಂಚನ್ ಮರ್ದೋಳಿ ಆಯ್ಕೆಯಾಗಿದ್ದಾರೆ, ಉಳಿದಂತೆ ಗೌರವ ಸಲಹೆಗಾರರಾಗಿ ಜಗನ್ನಾಥ ಬಂಗೇರ ನಿರ್ಮಾಲ್, ದಿನೇಶ್ ಭಾಗೀರಥಿ ಕೋಡಿ,ಕೇಶವ ಶಾಂತಿ ನಾಟಿ, ಶ್ರೀಧರ ಮೇಸ್ತ್ರಿ ಸಾಜಂಕ್ಪಾಳಿಕೆ,ಕೃಷ್ಣಪ್ಪ ಪೂಜಾರಿ ನಾಟಿ,ಗೌರವಾಧ್ಯಕ್ಷರಾಗಿ ಸೀತಾರಾಮ ಪೂಜಾರಿ ಬೊಳಂತೂರು,ಉಪಾಧ್ಯಕ್ಷರಾಗಿ ಮಾಧವ ಕರ್ಬೆಟ್ಟು, ವೀಣಾ ಸಂಜೀವ ನಾಟಿ,ಕಾರ್ಯದರ್ಶಿಯಾಗಿ ಮನೋಜ್ ಪೂಜಾರಿ ನಿರ್ಮಲ್, ಜೊತೆ ಕಾರ್ಯದರ್ಶಿಯಾಗಿ ಮೋಹಲತಾ ನಾಯಿಲ, ಕೋಶಾಧಿಕಾರಿಯಾಗಿ ಹರೀಶ್ ಅಮೀನ್ ನಾಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಪುರುಷೋತ್ತಮ ಸಾಲ್ಯಾನ್, ಉಮೇಶ್ ನೆಲ್ಲಿಗುಡ್ಡೆ, ಪುಷ್ಪ ದೇಜಪ್ಪ ದರ್ಕಸ್, ಕ್ರೀಡಾ ಕಾರ್ಯದರ್ಶಿಗಳಾಗಿ ವಿಜಯ ಸಾಲ್ಯಾನ್ ನಾಯಿಲ,ಯಜ್ಞಾ ಸತೀಶ್ ಸಾಜಂಕ್ಪಾಳಿಕೆ, ರವಿ ಅಂಜನ್ ಅಬೇರೊಟ್ಟು, ಕಾರ್ಯಕಾರಿಣಿ ಸದಸ್ಯರುಗಳಾಗಿ ಸದಾಶಿವ ನಾಟಿ,ದಿವಾಕರ ಏಲಬೆ,ಸಂಜೀವ ನಾಟಿ,ಶಂಕರ ನಾಟಿ, ಹರೀಶ್ ಕೇದ್ದೆಲ್, ಯೋಗೀಶ್ ಅಮೀನ್ ನಾಟಿ, ಕಾವ್ಯಶ್ರೀ ಉಮೇಶ ನೆಲ್ಲಿಗುಡ್ಡೆ,ಲಿಖಿತ ದಿನೇಶ್ ನಾಟಿ, ಭಾರತಿ ನಾಯಿಲ, ನಳಿನಾಕ್ಷಿ ಕರ್ಬೇಟ್ಟು, ನಾರಾಯಣ ದರ್ಕಸ್, ರಾಜೇಶ್ ಬೋಳಂತುರು, ಗಣೇಶ್ ದಿಂಡಿಕೆರೆ, ಸತೀಶ್ ನಾಟಿ,ಪ್ರಮೋದ್ ಕೇದಿಗೆ,ಸನತ್ ಕೇದ್ದೆಲ್,ರಂಜಿತ್ ಕೇದ್ದೆಲ್,ದೀಪಕ್ ಕೋಡಿ, ಸುದರ್ಶನ್ ಅಬೇರೊಟ್ಟು,ಯೋಗೀಶ್ ಅಬೇರೊಟ್ಟು ಆಯ್ಕೆಯಾದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version