ಕಡೇಶಿವಾಲಯ ನಿವಾಸಿ ವೀರಮ್ಮ ಎಂಬವರ ಪರ್ಸು ಹಾಗೂ ಅದರಲ್ಲಿ ಇದ್ದ ನಾಲ್ಕು ಪವನ್ ಚಿನ್ನ ಹಾಗೂ 35 ಸಾವಿರ ರೂಪಾಯಿ ದುಡ್ಡು ಉಪ್ಪಿನಂಗಡಿ ಬಸ್ಸು ತಂಗುದಾನದ ಬಳಿಯ ಮೀನಿನ ಮಾರ್ಕೆಟಿನ ಬಳಿ ಕಳವಾಗಿರುತ್ತದೆ. ಯಾರಿಗಾದರೂ ಸಿಕ್ಕಿದಲ್ಲಿ ಮಹೇಶ್ ಬಸ್ಸಿನ ಚಾಲಕರಾದ ನಾರಾಯಣ ಕಡೇಶಿವಾಲಯ ಇವರನ್ನು ಸಂಪರ್ಕಿಸಿ. ಇವರ ತಾಯಿಯ ಪರ್ಸು ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಯಾಕೆಂದರೆ ಅವರ ತಾಯಿ ಕೂಲಿ ಕೆಲಸ ಮಾಡಿ ಕೂಡಿ ಇಟ್ಟ ಹಣದಲ್ಲಿ ಮಾಡಿಸಿದ ಬಂಗಾರ ಹಾಗೂ ಕೂಡಿ ಇಟ್ಟ ಹಣ. ದಯವಿಟ್ಟು ಸಿಕ್ಕಿದವರು ಹಿಂತಿರುಗಿಸಿ… ಮಾಹಿತಿ ಸಿಕ್ಕಿದ್ದಲ್ಲಿ ಕೆಳಗಿನ ನಂಬರ್ ಸಂಪರ್ಕಿಸಿ 9845473206 9901183973