ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೇಳಿದ್ದು 50 ಲಕ್ಷ . ಸಿಕ್ಕಿದ್ದು ಒಂದೂವರೆ ಕೋಟಿ. ಶಾಸಕ ಅಶೋಕ್ ರೈಗಳ ಬಡವರ ಮೇಲಿನ ಕಾಳಜಿಗೆ ಸೈ ಎಂದ ಸಿಎಂಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಿಶೇಷ ವರದಿ ಶುಭಾರಂಭ ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಬೆಳ್ತಂಗಡಿ : ಮೇ 11 : ಮುಳಿಯ ಜ್ಯುವೆಲ್ಸ್ ನಲ್ಲಿ ಮುಳಿಯ ಚಿನ್ನೋತ್ಸವದ ಪ್ರಯುಕ್ತ ಚಿತ್ತಾರ - ಚಿಣ್ಣರ ಚಿತ್ರೋತ್ಸವ' ಚಿತ್ರಕಲೆ ಸ್ಪರ್ಧೆPublished
1 year agoon
By
Akkare News
ಪುತ್ತೂರು, ಕೋಡಿಂಬಾಡಿ.ಗ್ರಾಮದ ಯು.ಕೆ ಉಮ್ಮರ್ ರವರ ಪುತ್ರ ಸಬಾಜ್ ಮಾಲಕತ್ವದ ಯು. ಕೆ ಫಾಳ್ಕನ್ ಎಂಬ ಅಡಿಕೆ ಯಿಂದ ತಯಾರಾಗುವ ಪ್ರೊದಕ್ಟ್ ನ್ನು ಕರ್ನಾಟಕ ಘನ ಸರಕಾರದ ಸಭಾಧ್ಯಕ್ಷ ರಾದ ಯು.ಟಿ ಖಾದರ್ ರವರು ಕೋಡಿಂಬಾಡಿ ಉಮ್ಮರ್ ಮನೆಯಲ್ಲಿ ಲಾಂಛನ ಬಿಡುಗಡೆ ಮಾಡಿದರು.
.ಈ ಸಂದರ್ಭದಲ್ಲಿ ಮಾಲಕರಾದ ಯು. ಕೆ ಉಮ್ಮರ್, ಯು. ಕೆ ಸಬಾಜ್, ಯು. ಟಿ ಇರ್ಷಾದ್, ಮೊಹಮ್ಮದ್ ಆಲಿ,ಮುನೀರ್ ಪಟ್ರಾಕೋಡಿ, ಇಸ್ಮಾಯಿಲ್ ಉಳ್ಳಾಲ, ಜಾಸಿಲ್ ಉಪ್ಪಳ, ಅನಿಶ್, ರೂಶೇಲ್, ಹಸೈನಾರ್, ಸಂತೋಷ, ಅಬ್ದುಲ್ ಹಮೀದ್ ಬನ್ನೂರು, ಗಾಫುರ್ ಮೊದಲದವರು ಉಪಸ್ಥಿತರಿದ್ದರು.
‘