ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೇಳಿದ್ದು 50 ಲಕ್ಷ . ಸಿಕ್ಕಿದ್ದು ಒಂದೂವರೆ ಕೋಟಿ. ಶಾಸಕ ಅಶೋಕ್ ರೈಗಳ ಬಡವರ ಮೇಲಿನ ಕಾಳಜಿಗೆ ಸೈ ಎಂದ ಸಿಎಂಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಿಶೇಷ ವರದಿ ಶುಭಾರಂಭ ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಬೆಳ್ತಂಗಡಿ : ಮೇ 11 : ಮುಳಿಯ ಜ್ಯುವೆಲ್ಸ್ ನಲ್ಲಿ ಮುಳಿಯ ಚಿನ್ನೋತ್ಸವದ ಪ್ರಯುಕ್ತ ಚಿತ್ತಾರ - ಚಿಣ್ಣರ ಚಿತ್ರೋತ್ಸವ' ಚಿತ್ರಕಲೆ ಸ್ಪರ್ಧೆPublished
8 months agoon
By
Akkare News
ಸಾಯಿ ಸಂಸ್ಥೆಯ ಉದ್ಘಾಟನೆಯನ್ನು ಜಯಪ್ರಕಾಶ್ ಬದಿನಾರ್ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ದೀಪ ಬೆಳಗಿಸುದರ ಮೂಲಕ, ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯು ಗ್ರಾಮಸ್ಥರಿಗೆ ಒಳ್ಳೆಯ ರೀತಿಯ ವ್ಯವಹಾರದ ಜೊತೆಗೆ ಸೇವೆಯೂ ನೀಡುವಂತಾಗಲಿ ಎಂದು ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮ ದಲ್ಲಿ ಮಾಲಕರಾದ ನಿಹಾಲ್ ನಾಯ್ಕ್, ಮಾಲಕರ ತಾಯಿ ನಳಿನಿ , ಸಹೋದರರಾದ ಪ್ರಜ್ವಲ್. ಅತಿಥಿಗಳಾದ, ಸುಬ್ರಮಣಿ ನಾಯ್ಕ್, ಉಮೇಶ ನಾಯ್ಕ್, ಜಯರಾಮ ನಾಯ್ಕ್, ಕಿಶನ್. ಸರೋಲಿ, ನಾಗರಾಜ್ ಸ್ಮಿತಾ, ಗೀತಾ ಸದಾಶಿವ,ವಿನೀಶ್, ಪ್ರಶಾಂತ ನಾಯ್ಕ್ , ಸರ್ವೇಶ್ ನಾಯ್ಕ್,, ಪ್ರಸಾಂತ್ ನಾಯ್ಕ್, ಸಿಂಧೂ ಭರತ್ ರಾಜ್, ಅಕ್ಷಯ ಶೇಖರ್ ನಾಯ್ಕ್,, ಪ್ರಸಾದ್ ನಾಯ್ಕ್,ಕಿರಣ್ ಮಹಾಸತಿ ಮೊದಲಾದವರು ಉಪಸ್ಥಿತರಿದ್ದರು ,