Connect with us

ಶುಭಾರಂಭ

ಜೂ,10: ಕೋಡಿಂಬಾಡಿ ದ.ಕ ಜಿ.ಪಂ.ಸ.ಹಿ ಪ್ರಾ,ಶಾಲಾ ನೂತನ ಕೊಠಡಿಗಳು ಮತ್ತು ಶೌಚಾಲಯ ಉದ್ಘಾಟನಾ ಸಮಾರಂಭ

Published

on

ಪುತ್ತೂರು ಜೂ 6:ಶಾಲಾ ಶಿಕ್ಷಣ ಇಲಾಖೆ ಪುತ್ತೂರು ತಾಲೂಕು. ದ ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ಕೋಡಿಂಬಾಡಿ ಇದರ ನೂತನ ಕೊಠಡಿಗಳು ಮತ್ತು ಶೌಚಾಲಯ ಜೂನ್ 10 ನೇ ಸೋಮಾವಾರ ದಂದು ಪೂರ್ವಾಹ್ನ ಗಂಟೆ 10 ಕ್ಕೆ ಸರಿಯಾಗಿ ಉದ್ಘಾಟನೆ ನಡೆಯಲಿದೆ. ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟನೆ ಮಾಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ  ಹಳೇವಿದ್ಯಾರ್ಥಿಗಳು, ಊರಿನವರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ  ಮುಖ್ಯೋಪಾಧ್ಯಾಯರು, ಅಧ್ಯಾಪಕವೃಂದವರು,ಮೇಲುಸ್ತುವಾರಿ ಸಮಿತಿ ,ಶಾಲಾ ಅಭಿವೃದ್ಧಿ ಸಮಿತಿ ಯವರು ವಿನಂತಿಸಿರುತ್ತಾರೆ.

ಆನೆ ದಾಳಿಯಿಂದಾಗಿ ಅಲ್ಲಲ್ಲಿ ಬೆಳೆ ನಾಶ, ಕೃಷಿ ನಷ್ಟ ಸಂಭವಿಸಿದೆ. ಹಲವಾರು ಬಾಳೆಗಿಡಗಳು ನೆಲಸಮವಾಗಿದ್ದು ಆನೆಯ ಹೆಜ್ಜೆಯ ಗುರುತುಗಳು ಅಲ್ಲಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಓಲೆಮುಂಡೋವು ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಸೇರಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version